ಮದಗಜ ಮುಂಬರುವ ಭಾರತೀಯ ಕನ್ನಡ ಭಾಷೆಯ ಚಲನಚಿತ್ರವಾಗಿದ್ದು, ಎಸ್. ಮಹೇಶ್ ಕುಮಾರ್ ನಿರ್ದೇಶಿಸಿದ್ದಾರೆ ಮತ್ತು ಉಮಾಪತಿ ಫಿಲಂಸ್ ಬ್ಯಾನರ್ ಅಡಿಯಲ್ಲಿ ಉಮಾಪತಿ ಶ್ರೀನಿವಾಸ್ ನಿರ್ಮಿಸಿದ್ದಾರೆ. ಚಿತ್ರದಲ್ಲಿ ಶ್ರೀಮುರಳಿ, ಆಶಿಕಾ ರಂಗನಾಥ್, ದೇವಯಾನಿ ಮತ್ತು ಜಗಪತಿ ಬಾಬು ಮುಖ್ಯ ಭೂಮಿಕೆಯಲ್ಲಿದ್ದಾರೆ. == ಪಾತ್ರವರ್ಗ == ಮದಗಜ ಪಾತ್ರದಲ್ಲಿ ಶ್ರೀಮುರಳಿ ಪಲ್ಲವಿ ಪಾತ್ರದಲ್ಲಿ ಆಶಿಕಾ ರಂಗನಾಥ್ ಜಗಪತಿ ಬಾಬು ಚಿಕ್ಕಣ್ಣ ತಾಂಡವವಾಗಿ ರಾಮಚಂದ್ರರಾಜು ರಂಗಾಯಣ ರಘು ದೇವಯಾನಿ ಶಿವರಾಜ್ ಕೆ.ಆರ್.ಪೇಟೆ ಧರ್ಮಣ್ಣ ಕಡೂರು == ಚಿತ್ರಸಂಗೀತ == ಕೋರ್ ತಂಡದಿಂದ ಸಂಗೀತ ಸಂಯೋಜಿಸಲಾಗಿದೆ. ಎಲ್ಲ ಹಾಡುಗಳು ಎಸ್. ಮಹೇಶ್ ಕುಮಾರ್ ಅವರಿಂದ ರಚಿತ == ಉತ್ಪಾದನೆ == ಮುಖ್ಯ ಛಾಯಾಗ್ರಹಣವನ್ನು 26 ಆಗಸ್ಟ್ 2021 ರಂದು ಮುಗಿಸಲಾಗಿದೆ. == ಬಿಡುಗಡೆ == ಈ ಚಲನಚಿತ್ರವನ್ನು 3 ಡಿಸೆಂಬರ್ 2021 ರಲ್ಲಿ ಥಿಯೇಟರ್‌ಗಳಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ == ಉಲ್ಲೇಖಗಳು ==